A meeting of Dalit leaders was held at my home office in Virajpet, 03/04/2023

ವಿರಾಜಪೇಟೆಯ ನನ್ನ ಗೃಹ ಕಚೇರಿಯಲ್ಲಿ ದಲಿತ ಮುಖಂಡರ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ಚರ್ಚೆ ಮಾಡಲಾಯಿತು..
 
A meeting of Dalit leaders was held at my home office in Virajpet, where we discussed their problems and sought to find solutions for them.
 
 
img