Bike Ride Promotes Road Safety Awareness After Gonikoppalu Bypass Inauguration, 02/10/2026

ಗೋಣಿಕೊಪ್ಪಲುವಿನ ನೂತನ ಬೈಪಾಸ್ ರಸ್ತೆ ಉದ್ಘಾಟಿಸಿದ ಬಳಿಕ ಸ್ಥಳೀಯರ ಕೋರಿಕೆ ಮೇರೆಗೆ, ಸದ್ರಿ ರಸ್ತೆಯಲ್ಲಿ ಬೈಕ್ ಚಲಾಯಿಸುವ ಮೂಲಕ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.