Honorable Shri Cheppudeera Arun Machaiah took oath as the new vice president of Karnataka Sports Authority today at the official office at Kanteerava stadium, Bangalore, participated and congratulated me with my wife., 02/10/2025

ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಅಧಿಕೃತ ಕಚೇರಿಯಲ್ಲಿ, ಸನ್ಮಾನ್ಯ ಶ್ರೀ ಚೆಪ್ಪುಡೀರ ಅರುಣ್ ಮಾಚಯ್ಯರವರು ಪದಗ್ರಹಣ ಮಾಡಿದ ಸಂದರ್ಭದಲ್ಲಿ ನನ್ನ ಶ್ರೀಮತಿಯರೊಡನೆ ಭಾಗವಹಿಸಿ ಶುಭ ಕೋರಿದೆ.