Police flag day Karnataka State Police Act was implemented on April 2, 1965, this day will be celebrated as Police Flag Day. A day to respect and reward our brave police force service, bravery and dedication spirit., 02/04/2026
ಪೊಲೀಸ್ ಧ್ವಜ ದಿನ
1965 ಏಪ್ರಿಲ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಲಾಗುವುದು.
ನಮ್ಮ ಧೀರ ಪೊಲೀಸ್ ಪಡೆಯ ಸೇವೆ, ಶೌರ್ಯ ಹಾಗೂ ಅರ್ಪಣಾ ಮನೋಭಾವವನ್ನು ಗೌರವಿಸುವ ಮತ್ತು ಪುರಸ್ಕರಿಸುವ ಸುದಿನ.
