Kannada Rajyotsava Celebrated in Delhi During Delhi Chalo Protest, 01/11/2026

ದೆಹಲಿ ಚಲೋ ಆಂದೋಲನದಲ್ಲಿ ತುರ್ತಾಗಿ ಭಾಗವಹಿಸಲು ದೆಹಲಿಗೆ ಆಗಮಿಸಿದ ಕಾರಣ, ಇಲ್ಲಿಯೇ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ.