Participated in the Hockey Festival pre-expected meeting conducted by Chenanda family at Kokeri, Madikeri Taluk and wishing the upcoming Hockey tournament a great success., 01/04/2026
ಮಡಿಕೇರಿ ತಾಲೂಕಿನ ಕೋಕೇರಿಯಲ್ಲಿರುವ ಚೇನಂಡ ಕುಟುಂಬಸ್ಥರು ನಡೆಸುವ ಹಾಕಿ ಉತ್ಸವದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮುಂಬರುವ ಹಾಕಿ ಪಂದ್ಯಾವಳಿಯು ಅತ್ಯಂತ ಯಶಸ್ಸು ಕಾಣಲಿ ಎಂದು ಹಾರೈಸಿದೆ.
