Madikeri Taluk Kakkabbe Kunjila Participated in the famous Kunjila Paynari Makha Urus program which is held every year in the area and wished good luck., 01/04/2026

ಮಡಿಕೇರಿ ತಾಲೂಕು ಕಕ್ಕಬ್ಬೆ ಕುಂಜಿಲ
ಭಾಗದಲ್ಲಿ ಪ್ರತಿವರ್ಷ ನಡೆಯುವ ಪ್ರಸಿದ್ಧ ಕುಂಜಿಲ ಪಯ್ ನರಿ ಮಖಾ0 ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.