Hon. CM Shri Siddaramaiah visited our district today and inaugurated the new bridge of Bhagamandala and Triveni Sangama park which was our long-time dream, 01/02/2025
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ನಮ್ಮ ಜಿಲ್ಲೆಗೆ ಭೇಟಿ ನೀಡಿ ನಮ್ಮೆಲ್ಲರ ಬಹುದಿನದ ಕನಸಾಗಿದ್ದ ಭಾಗಮಂಡಲದ ನೂತನ ಸೇತುವೆ ಹಾಗೂ ತ್ರಿವೇಣಿ ಸಂಗಮದ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು.ಈ ಶುಭ ಸಂದರ್ಭದಲ್ಲಿ ತಾಯಿ ಕಾವೇರಮ್ಮ ಹಾಗೂ ಶ್ರೀ ಭಗಂಡೇಶ್ವರ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಲಾಯಿತು.



