The Mekeri-Aravattoklu connection road near Mekeri Grama Panchayat, Madikeri Taluk, Virajapet assembly constituency was named as freedom fighter Poojari's Rammappa Road., 01/01/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು, ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ-ಅರವತ್ತೊಕ್ಲು ಸಂಪರ್ಕ ರಸ್ತೆಗೆ, ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮ್ಮಪ್ಪ ರಸ್ತೆ ಎಂದು ನಾಮಕರಣ ಮಾಡಲಾಯಿತು.