Congratulations to the Congress candidates of Manandavadi and Sultan Bateri assembly constituency of Kerala State for winning my election charge appointed by AICC.., 05/05/2026

ಎಐಸಿಸಿಯಿಂದ ನಿಯೋಜನೆಗೊಂಡ ನನ್ನ ಚುನಾವಣಾ ಉಸ್ತುವಾರಿಯಲ್ಲಿ ಜಯಭೇರಿ ಸಾಧಿಸಿದ ಕೇರಳ ರಾಜ್ಯದ ಮಾನಂದವಾಡಿ ಹಾಗೂ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆಗಳು..