After warmly welcoming Central Minister Mansuk Mandaviya, who came to watch the 2026 final match, we made an attempt to inform the Honorable Union Minister about the history of sports and requirements for sports encouragement in Kodagu., 05/05/2026
ಚೇನಂಡ ಹಾಕಿ ನಮ್ಮೆ 2026ರ ಫೈನಲ್ ಪಂದ್ಯಾಟ ವೀಕ್ಷಿಸಲು ಆಗಮಿಸಿದ ಕೇಂದ್ರ ಸಚಿವರಾದ ಮನ್ಸುಕ್ ಮಾಂಡವೀಯರವರನ್ನು ಆತ್ಮೀಯವಾಗಿ ಸ್ವಾಗತಿಸಿದ ಬಳಿಕ ಕೊಡಗಿನ ಕ್ರೀಡಾ ಇತಿಹಾಸ ಹಾಗೂ ಕ್ರೀಡಾ ಪ್ರೋತ್ಸಾಹಕ್ಕೆ ಬೇಕಾದ ಅವಶ್ಯಕತೆಗಳ ಬಗ್ಗೆ ಮಾನ್ಯ ಕೇಂದ್ರ ಸಚಿವರಿಗೆ ತಿಳಿಸುವ ಪ್ರಯತ್ನ ಮಾಡಿದೆ.
